ಮುಕ್ತಾಯ

ಕರೋನಾ ವೈರಸ್ ( ಕೋವಿಡ್ 19 )

ಸಹಾಯವಾಣಿ
ಜಿಲ್ಲಾ ಸಹಾಯವಾಣಿ ಸಂಖ್ಯೆ
1077 or 0821-2423800 
ರಾಜ್ಯ ಸಹಾಯವಾಣಿ ಸಂಖ್ಯೆ
104
ವಾಟ್ಸಾಪ್ ಚಾಟ್‌ಬಾಟ್
ವಾಟ್ಸಾಪ್ನಲ್ಲಿ ಹಾಯ್ ಹೇಳಿ ಮತ್ತು ಕರೋನಾಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೀವು ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಪಡೆಯುತ್ತೀರಿ ವಾಟ್ಸಾಪ ಸಂಖ್ಯೆ 9013151515

ಕೋವಿಡ್ -19 ಲೈವ್ ಸ್ಟ್ರೀಮಿಂಗ್ 

Covid-Speech_29_march_2020

ಕ್ರ.ಸಂ ಜಿಲ್ಲಾಡಳಿತದಿಂದ ಹೊರಡಿಸಿದ ಆದೇಶ.
1 ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ತೆ ಕಾಪಾಡುವ ಉದ್ದೇಶದಿಂದ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ಸಂಪೂರ್ಣ ನಿಷೇಧಿಸುವ ಕುರಿತು
2 ಮೈಸೂರಿನ ಬಸಪ್ಪಮೆಮೋರಿಯಲ್‌ ಆಸ್ಪತ್ರೆಯನ್ನು ಜಿಲ್ಲಾಡಳಿತದ ವಶಕ್ಕೆ ಪಡೆಯುವ ಬಗ್ಗೆ
3 ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ
4 ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು 
5 ಜಿಲ್ಲೆಯಾದ್ಯಂತ ಇರುವ ಅಗತ್ಯ ವಸ್ತುಗಳು ಮತ್ತು ಇಂಧನ ದಾಸ್ತಾನು ಕೊರತೆಯಾಗದಂತೆ ಕ್ರಮ ವಹಿಸುವ ಬಗ್ಗೆ
6 ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು
7 ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತಿರುವ ವಿಷಯವನ್ನು ಪ್ರತಿ ದಿನ ಮೈಸೂರು ಜಿಲ್ಲಾ ವೆಬ್‌ ಸೈಟ್ ನಲ್ಲಿ ಪ್ರಚುರಪಡಿಸುವ ಬಗ್ಗೆ
8 ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು
9 ಅಂತರ್‌ ರಾಜ್ಯ ಗಡಿಯ ಮೂಲಕ ಮೈಸೂರು ಜಿಲ್ಲೆಗೆ ವಾಹನ ಸಂಚಾರವನ್ನು ನಿರ್ಬಂಧಿಸು ಬಗ್ಗೆ
10 ಸಾಮಾಜಿಕ ಮಾಧ್ಯಮಗಳಲ್ಲಿ ನೇರ ಪ್ರಸಾರದ ಮೂಲಕ (Live Streaming) ಪ್ರಚಾರ ಮಾಡುವ ಬಗ್ಗೆ
11 ಸ್ವಯಂ ಸೇವಕರ (Volunteers) ನೋಂದಣಿಗೆ ತಂತ್ರಾಂಶ ಅಭಿವೃದ್ಧಿಪಡಿಸಿ ಜಿಲ್ಲಾ ವೆಬ್‌ ಸೈಟ್ ನಲ್ಲಿ ಅಳವಡಿಸುವ ಕುರಿತು
12 ಜಿಲ್ಲೆಯಾದ್ಯಂತ ಇರುವ ಅಗತ್ಯ ವಸ್ತುಗಳು ಮತ್ತು ಇಂಧನದ ದಾಸ್ತಾನು ಕೊರತೆಯಾಗದಂತೆ ಕ್ರಮ ವಹಿಸುವ ಬಗ್ಗೆ
13 ಜಿಲ್ಲೆಯಲ್ಲಿ ಇರುವ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ
14 ಜಿಲ್ಲೆಯಲ್ಲಿ ಹೆಚ್ಚು ಕಾರ್ಮಿಕ ಬಲವನ್ನು ಹೊಂದಿರು ಸಂಸ್ಥೆಗಳು ತಮ್ಮ ಕಾರ್ಮಿಕ ಬಲವನ್ನು ರೊಟೇಷನ್‌ ಆಧಾರದಲ್ಲಿ ಶೇಕಡ 50 ಕ್ಕೆ ಇಳಿಸುವ ಬಗ್ಗೆ
15 ಜಿಲ್ಲೆಯಾದ್ಯಂತ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸುವ ಬಗ್ಗೆ
16 ಜಿಲ್ಲೆಯಾದ್ಯಂತ ಅಂತರ್‌ ರಾಜ್ಯ / ಅಂತರ ಜಿಲ್ಲಾ ಸಾರಿಗೆ ವ್ಯವಸ್ಥೆಯನ್ನು ಹಾಗೂ ಹವಾನಿಯಂತ್ರಿತ ಬಸ್‌ ಗಳ ಸೇವೆಯನ್ನು ಸ್ಥಗಿತಗೂಳಿಸುವ ಬಗ್ಗೆ
17 ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು
18 ಸಾರ್ವಜನಿಕರು ಕೆಲವು ವಿಶೇಷ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು
19 ಸರ್ಕಾರಿ ಮತ್ತು ಸಾರ್ವಜನಿಕ ಕಛೇರಿಗಳಲ್ಲಿ ಸಾರ್ವಜನಿಕರ ಹಾಜರಾತಿಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಕೆಲವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ
20 ಸರ್ಕಾರದ ಆದೇಶದಂತೆ ಕಟ್ಟು ನಿಟ್ಟಾದ ಕ್ರಮಗಳನ್ನು ಪಾಲಿಸುವ ಕುರಿತು
21 ಭಾರತ ಸರ್ಕಾರದ ಗೃಹ ಮಂತ್ರಾಲಯದ ಆದೇಶ ಸಂಖ್ಯೆ 40-3/2020-DM-I(A) ದಿನಾಂಕ 25-03-2020ರ ಪ್ರಕಾರ ಈ ಕೆಳಕಂಡ ಸೇವೆಗಳಿಗೆ / ವಹಿವಾಟುಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು ಈ ಕೆಳಕಂಡ ಸೇವೆಗಳು / ವಹಿವಾಟುಗಳಿಗೆ ಅಡ್ಡ ಪಡಿಸದೇ ಸಹಕಾರ ನೀಡುವಂತೆ ತಿಳಿಸಿದೆ.
22 ವೈದ್ಯರು/ಪ್ಯಾರಾಮೆಡಿಕಲ್ ಆರೋಗ್ಯ ಸೇವೆಗಳಲ್ಲಿ ತೊಡಗಿರುವವರನ್ನು ಬಾಡಿಗೆ/ಭೋಗ್ಯ ಇರುವ ಮನೆಗಳಿಂದ ತೆರುವುಗೊಳಿಸದಂತೆ ಆದೇಶ ಹೊರಡಿಸಿರುವ ಬಗ್ಗೆ
23 ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ತಂಡಗಳನ್ನು ರಚಿಸುವ ಮತ್ತು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ
24 ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಂಬಂಧ ತಂಡಗಳನ್ನು ರಚಿಸುವ ಮತ್ತು ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ (Incident Commander)
25 Primary Contact ಗಳನ್ನು ಸೌಲಭ್ಯ ಕೇಂದ್ರಗಳಲ್ಲಿ (Facility Centre) ಇರಿಸಲು ಹೋಟಲ್‌ ಸೇರಿದಂತೆ ಕಟ್ಟಡಗಳನ್ನು ಉಪಯೋಗಿಸಿಕೊಳ್ಳಲು ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ
26 ತಾಲ್ಲೂಕು ನೋಡಲ್‌ ಅಧಿಕಾರಿಗಳನ್ನು ನಿಯೋಜಿಸುವ ಕುರಿತು
27 ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಡಯಾಲಿಸಿಸ್‌ ಕೇಂದ್ರಗಳು ಹಾಗೂ ಇತರೆ ವೈದ್ಯಕೀಯ ಸೇವೆಗಳನ್ನು ಹೆಚ್ಚುವರಿ ಅವಧಿಯಲ್ಲಿ ಕಾರ್ಯನಿರ್ವಹಿಸಲು ಆದೇಶಿಸಿಸುವ ಬಗ್ಗೆ

 

  • Get pass onlin-kan
  • a