ಮೈಸೂರಿನ ಕುರಿತು

ಮೈಸೂರು ಜಿಲ್ಲೆಯು ಶ್ರೀಮಂತ ಇತಿಹಾಸವನ್ನು ಹೊಂದಿದ್ದು, ಇಲ್ಲಿನ ಅನೇಕ ಇತಿಹಾಸಪೂರ್ವ ತಾಣಗಳು, ಸ್ಮಾರಕಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು ಮತ್ತು ಚರ್ಚ್‌ಗಳು ಈ ಪ್ರದೇಶದ ಪುರಾತತ್ವ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯ ಮೌಲ್ಯವನ್ನು ಪ್ರತಿಬಿಂಬಿಸುತ್ತವೆ. ಈ ಜಿಲ್ಲೆಯು ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಪತ್ತು, ನದಿಗಳು, ಗುಡ್ಡಗಳು, ಸರೋವರಗಳು ಹಾಗೂ ಹಿತಕರವಾದ ಹವಾಮಾನವನ್ನು ಹೊಂದಿದೆ.

ಮೈಸೂರು ನಗರವು ಕರ್ನಾಟಕ ರಾಜ್ಯದ ಅತ್ಯಂತ ದಕ್ಷಿಣದ ಜಿಲ್ಲೆಯಾದ ಮೈಸೂರು ಜಿಲ್ಲೆಯ ಆಡಳಿತ ಕೇಂದ್ರವಾಗಿದೆ. 1973ಕ್ಕೂ ಮೊದಲು ಕರ್ನಾಟಕ ರಾಜ್ಯವನ್ನು ‘ಮೈಸೂರು’ ಎಂದೇ ಕರೆಯಲಾಗುತ್ತಿತ್ತು. ಈ ನಗರವು ಬೆಂಗಳೂರಿನಿಂದ ನೈಋತ್ಯ ದಿಕ್ಕಿನಲ್ಲಿ 139 ಕಿ.ಮೀ. ದೂರದಲ್ಲಿದ್ದು, ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಮೈಸೂರಿನಲ್ಲಿ 1977ರಿಂದಲೂ ನಗರ ಮಹಾನಗರ ಪಾಲಿಕೆ ಕಾರ್ಯನಿರ್ವಹಿಸುತ್ತಿದೆ. ಮೈಸೂರು ಜಿಲ್ಲೆಯು 6,307 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದ್ದು.

ಇನ್ನಷ್ಟು ಓದಿ

Important Information and services

  • ಯಾವುದೇ ಪೋಸ್ಟ್ ಕಂಡುಬಂದಿಲ್ಲ
  • ಯಾವುದೇ ಪೋಸ್ಟ್ ಕಂಡುಬಂದಿಲ್ಲ
  • ಯಾವುದೇ ಪೋಸ್ಟ್ ಕಂಡುಬಂದಿಲ್ಲ

ಕಾರ್ಯಕ್ರಮಗಳು

ಕ್ಷಮಿಸಿ, ಕಾರ್ಯಕ್ರಮಗಳು ಇಲ್ಲ.
  • ಮಕ್ಕಳ ಸಹಾಯವಾಣಿ 1098
  • ಮಹಿಳಾ ಸಹಾಯವಾಣಿ 1091
  • ಅಪರಾಧ ತಡೆಗಟ್ಟುವವರು 1090
  • ರಕ್ಷಣೆ ಮತ್ತು ಪರಿಹಾರ ಆಯುಕ್ತರು 1070
  • ಸಹಾಯವಾಣಿ ಸಂಖ್ಯೆ 1077, 2424079
  • ಸೆಸ್ಕಾಂ ಸಹಾಯವಾಣಿ ಸಂಖ್ಯೆ 1917
  • ನೈಸರ್ಗಿಕ ವಿಪತ್ತು ಸಹಾಯವಾಣಿ 1096
  • ಭಾರತೀಯ ರೈಲ್ವೆ ಸಹಾಯವಾಣಿ 139
  • ಪೋಲಿಸ್ ಸಹಾಯವಾಣಿ 100
  • ಅಗ್ನಿಶಾಮಕ ಸಹಾಯವಾಣಿ 101
  • ಆಂಬ್ಯುಲೆನ್ಸ್ ಸಹಾಯವಾಣಿ 108

  • Partner 1
  • Partner 2
  • Partner 3
  • Partner 4
  • Partner 5
  • Partner 6