ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ಸಂಬಂಧ ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆ ನಿಗಧಿಪಡಿಸಿರುವ ಸ್ಥಳ ಮತ್ತು ದಿನಾಂಕ
ಪ್ರಕಟಣೆಯ ದಿನಾಂಕ : 31/12/2024
ಸೆಟ್-01 ನಲ್ಲಿರುವ ಅಭ್ಯರ್ಥಿಗಳಿಗೆ ದಿನಾಂಕ: 02-01-2025
ಸೆಟ್-02 ನಲ್ಲಿರುವ ಅಭ್ಯರ್ಥಿಗಳಿಗೆ ದಿನಾಂಕ: 03-01-2025
ಸೆಟ್-03 ನಲ್ಲಿರುವ ಅಭ್ಯರ್ಥಿಗಳಿಗೆ ದಿನಾಂಕ: 04-01-2025
ಸ್ಥಳ: 1ನೇ ಮಹಡಿ, ಕೊಠಡಿ ಸಂ.119, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಟ್ಟದ ಕಛೇರಿಗಳ ಸಂಕೀರ್ಣ, ಸಿದ್ದಾರ್ಥ ನಗರ, ಮೈಸೂರು-570011
ಸಮಯ : ಬೆಳಿಗ್ಗೆ 10-00 ಗಂಟೆ ಯಿಂದ ಸಂಜೆ 5-30 ಗಂಟೆಯವರೆಗೆ