ಮುಕ್ತಾಯ

ಗ್ರಾಮ ಲೆಕ್ಕಿಗರು

ಮೈಸೂರು ಜಿಲ್ಲೆ – ಗ್ರಾಮ ಲೆಕ್ಕಿಗರು (ವಿಲೇಜ್ ಅಕೌಂಟೆಂಟ್)

ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ ರ ಮೇರೆಗೆ ಪ್ರತಿಯೊಂದು ಗ್ರಾಮ ಅಥವಾ ಗ್ರಾಮಗಳ ಸಮೂಹಕ್ಕಾಗಿ ಜಿಲ್ಲಾಧಿಕಾರಿಯವರು ಸರ್ಕಾರದ ಆದೇಶಕ್ಕೆ ಒಳಪಟ್ಟು ಗ್ರಾಮ ಲೆಕ್ಕಾಧಿಕಾರಿಯವರನ್ನು ನೇಮಕ ಮಾಡುತ್ತಾರೆ.

ಗ್ರಾಮ ಲೆಕ್ಕಿಗರು ತಹಶೀಲ್ದಾರ್ ರವರ ಮೇಲ್ವಿಚಾರಣೆ ಯಲ್ಲಿ ಕೆಲಸ ನಿರ್ವಹಿಸುತ್ತಾರೆ ಮತ್ತು ಗ್ರಾಮಕ್ಕೆ ಸಂಬಂದಿಸಿದ ದಾಖಲೆ ಗಳ ನಿರ್ವಹಣೆ ಗೆ ಜವಾಬ್ದಾರರಾಗಿರುತ್ತಾರೆ .

ಕಂದಾಯ ವಸೂಲಿ, ಜನನ ಮರಣಗಳ ನೋಂದಣಿ, ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ವರದಿ ನೀಡುವುದು, ಜಾತಿ / ಆದಾಯ ಪತ್ರ ನೀಡುವ ಬಗ್ಗೆ ವರದಿ ನೀಡುವುದು , ಪಡಿತರ ಚೀಟಿ ವಿತರಣೆ , ಸಾರ್ವಜನಿಕರಿಗೆ ಇತರೆ ಇಲಾಖೆಗೆ ಗ್ರಾಮ ಮಟ್ಟದ ಅಂಕಿ ಅಂಶಗಳ ಪ್ರಾರಂಭಿಕ ದಾಖಲೆ ಮಾಹಿತಿ ನೀಡುವುದು , ಗ್ರಾಮ ಮಟ್ಟದಲ್ಲಿ ಗ್ರಾಮ ಲೆಕ್ಕಿಗರಿಗೆ ಗ್ರಾಮ ಸಹಾಯಕರು ಎಲ್ಲಾ ಕೆಲಸ ಕಾರ್ಯಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಾರೆ.

ಕಂದಾಯ ಇಲಾಖೆಯ ಕಾರ್ಯ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗಿದ್ದು, ಗ್ರಾಮ ಲೆಕ್ಕಿಗರ ಕಂದಾಯ ವಸೂಲಾತಿ ಒಂದು ಪ್ರಮುಖ ಕಾರ್ಯವೆಂದು ಪರಿಗಣಿಸಿದ್ದರೂ, ಗ್ರಾಮೀಣ ಜನಸಂಖ್ಯೆಯ ಪರಿಸ್ಥಿತಿಗಳ ಸುಧಾರಣೆಗೆ ಸರ್ಕಾರವು ಪ್ರಾರಂಭಿಸಿದ ಹಲವು ಕಾರ್ಯಕ್ರಮಗಳ ಅಡಿಯಲ್ಲಿ ಫಲಾನುಭವಿಗಳ ಗುರುತಿಸುವಿಕೆಗೆ ಪ್ರಮುಖ ಪಾತ್ರ ವಾಗಿರುತ್ತದೆ.

ಮೈಸೂರು ಜಿಲ್ಲೆ

Mysore District

ಗ್ರಾಮಗಳ ಪಟ್ಟಿ – ಮೈಸೂರು ತಾಲ್ಲೂಕು ಗ್ರಾಮಗಳು

ಕ್ರಮ ಸಂಖ್ಯೆ ಗ್ರಾಮದ ಹೆಸರು ಗ್ರಾಮದ ಕೋಡ್
1 ಆಲನಹಳ್ಳಿ(ಓ.ಜಿ) 618836
2 ಅಮಚವಾಡಿ 618697
3 ಅನಗಳ್ಳಿ 618752
4 ಆನಂದೂರು 618690
5 ಅರಗೌಡನಹಳ್ಳಿ 618806
6 ಅರಸಿನಕೆರೆ 618774
7 ಆಯರಹಳ್ಳಿ 618818
8 ಅಯ್ಯಜಯ್ಯನಹುಂಡಿ 618735
9 ಬಲ್ಲಹಳ್ಳಿ 618743
10 ಬಂಡಿಪಾಳ್ಯ 618733
11 ಬರದಾನಪುರ 618755
12 ಬಸವನಹಳ್ಳಿ 618730
13 ಬೆಳವಾಡಿ 618707
14 ಬೆಳ್ವತಾ(ಸಿಟಿ) 618828
15 ಬೋಗಾದಿ(ಸಿಟಿ) 618830
16 ಭುಗತಗಳ್ಳಿ 618784
17 ಬೊಮ್ಮೇನಹಳ್ಳಿ 618710
18 ಬ್ಯಾತಹಳ್ಳಿ 618783
19 ಚಾಮುಂಡಿಬೆಟ್ಟ(ಓಜಿ) 618837
20 ಚಂದ್ರಬೀಡು 618716
21 ಚಟ್ನಹಳ್ಳಿ 618795
22 ಚಿಕ್ಕಹಳ್ಳಿ 618788
23 ಚಿಕ್ಕಕಾನ್ಯ 618782
24 ಚಿಕ್ಕಕಾಟೂರು 618779
25 ಚಿಕ್ಕನಹಳ್ಳಿ 618693
26 ಚಿಕ್ಕನಹಳ್ಳಿ 618766
27 ಚೋಗನಹಳ್ಳಿ 618803
28 ಚೋಳೇನಹಳ್ಳಿ 618686
29 ಚೋರನಹಳ್ಳಿ 618792
30 ಚೌಡಹಳ್ಳಿ 618737
31 ದಡದಹಳ್ಳಿ 618760
32 ದಡದ ಕಲ್ಲಹಳ್ಳಿ 618700
33 ದನಗಳ್ಳಿ 618757
34 ದಂಡಿಕೆರೆ 618802
35 ದಾರಿಪುರ 618756
36 ದಟ್ಟಗಳ್ಳಿ (ಓಜಿ) 618838
37 ದೇವಗಳ್ಳಿ 618750
38 ದೇವಲಾಪುರ 618812
39 ದೊಡ್ಡಕಾನ್ಯ 618781
40 ದೊಡ್ಡಕಾಟೂರು 618780
41 ದೊಡ್ಡಮಾರಗೌಡನ ಹಳ್ಳಿ 618717
42 ದೂರ 618778
43 ದುದ್ದಗೆರೆ 618800
44 ಇಲವಾಲ (ಸಿಟಿ) 618825
45 ಗೋಹಳ್ಳಿ 618721
46 ಗೋಪಾಲಪುರ 618753
47 ಗೂಡುಮಾದನಹಳ್ಳಿ 618810
48 ಗುಜ್ಜೇಗೌಡನ ಪುರ 618773
49 ಗುಮಾಚನಹಳ್ಳಿ 618768
50 ಗುಂಗ್ರಾಲ್ ಛತ್ರ 618701
51 ಗುರೂರ್ 618738
52 ಹಡಜನ 618809
53 ಹಳಾಳು 618736
54 ಹಂಚ್ಯಾ 618729
55 ಹಾರೋಹಳ್ಳಿ 618786
56 ಹಾರೋಹಳ್ಳಿ 618767
57 Hebbalu (OG) 618833
58 Hinkal (CT) 618829
59 Hongate 618799
60 Hosahalli 618821
61 Hosahundi 618732
62 Hosakote 618688
63 Hunnavalli 618698
64 Hutagalli (CT) 618827
65 Huyilalu 618708
66 Inam-Uthanahalli 618822
67 Jantagalli 618805
68 Javanahalli 618741
69 Jayapura 618765
70 Jettihundi 618715
71 K.Hemmanahalli 618713
72 Kadakola (CT) 618832
73 Kadanahalli 618772
74 Kalalavadi 618759
75 Kalasthavadi 618725
76 Kallinathapura 618689
77 Kallurunagana halli 618695
78 Kallurunagana halli Kaval 618694
79 Kamaravalli 618711
80 Karakanahalli 618705
81 Keelanapura 618797
82 Kellahalli 618764
83 Kemmannupura 618744
84 Kenchalagudu 618749
85 Kergalli 618746
86 Kesare 618727
87 Kiralu 618819
88 Kochanahalli 618816
89 Koodanahalli 618815
90 Koorgalli (CT) 618826
91 Kumarabeedu 618720
92 Kumbarahalli 618813
93 Kuntanahalli 618804
94 Kuppaluru 618734
95 Kuppegala 618823
96 Lalithadripura 618789
97 Laxmipura 618724
98 Lingambudi (OG) 618839
99 Madagalli 618714
100 Madahalli 618740
101 Madapura 618807
102 Madaragalli 618814
103 Maddur 618770
104 Madhavagere 618796
105 Mallahalli 618742
106 Mandakalli 618739
107 Mandanahalli 618771
108 Manikyapura 618712
109 Marase 618811
110 Marasettihalli 618808
111 Maratikyathana halli 618745
112 Marballi 618776
113 Mavinahalli 618754
114 Megalapura 618703
115 Megalapura 618798
116 Metagalli (OG) 618834
117 Mosambayana halli 618820
118 Mullur 618751
119 Murudagalli 618763
120 Mydanahalli 618704
121 Mysore (M Corp. + OG) 803194
122 Nadanahalli 618731
123 Naganahalli 618723
124 Nagartha halli 618748
125 Nagawala 618709
126 Nanagalli 618777
127 Nuggahalli 618718
128 Pillahalli 618801
129 Puttegowdana hundi 618794
130 Ramanahalli 618685
131 Rammanahalli 618728
132 Rattanahalli 618706
133 S. Kallahalli 618769
134 S.Hemmanahalli 618696
135 Sarakariuthana halli 618790
136 Sathagalli (OG) 618835
137 Shettinayakana halli 618719
138 Shyadana halli 618722
139 Siddalinga pura 618726
140 Sindhuvalli 618761
141 Someshwara pura 618817
142 Srirampura (CT) 618831
143 Subramanya pura 618691
144 Thaluru 618762
145 Thoreyana katuru 618775
146 Udburu 618758
147 Undavadi 618692
148 Vajamangala 618785
149 Varakodu 618787
150 Varuna 618793
151 Yachegowdana halli 618699
152 Yadahalli 618747
153 Yadakola 618824
154 Yandahalli 618791
155 Yedahalli 618687
156 Yelachahalli 618702

ಮೈಸೂರು ತಾಲ್ಲೂಕು

Mysuru Mysore Taluk

ಹುಣಸೂರು ತಾಲ್ಲೂಕು

Hunsuru Taluk Map

ಎಚ್.ಡಿ. ಕೋಟೆ ತಾಲ್ಲೂಕು

H D KOTE_Taluk

ನಂಜನಗೂಡು ತಾಲ್ಲೂಕು

NANJANAGUD TALUK

ಟಿ. ನರಸೀಪುರ ತಾಲ್ಲೂಕು

T. NARSIPURA TALUK

ಪಿರಿಯಾಪಟ್ಟಣ ತಾಲ್ಲೂಕು

PIRIYAPATNA TALUK

ಕೃಷ್ಣರಾಜನಗರ ತಾಲ್ಲೂಕು

KRNAGARA_