ಅಂಕಿ ಅಂಶ | ಸಂಖ್ಯೆ / ಪ್ರಮಾಣ |
---|---|
ಜಿಲ್ಲೆಯ ಜನಸಂಖ್ಯೆ | 30,01,127 (2011ರ ಜನಗಣತಿ ಪ್ರಕಾರ) |
ಜನಸಂಖ್ಯೆಗೆ %ವಾರು ಪ್ರಾಮಾಣ | 13.63% |
ಭೌಗೋಳಿಕ ವಿಸ್ತೀರ್ಣ | 6,307 |
ಸಾಂದ್ರತೆ / ಚದರ ಕಿ.ಮೀ | 476 |
ಲಿಂಗಾನುಪಾತ (ಪ್ರತಿ 1000 ಕ್ಕೆ) | 985 |
ಸರಾಸರಿ ಸಾಕ್ಷರತೆ | 72.79 |
0-6 ವಯೋಮಾನದ ಲಿಂಗಾನುಪಾತ | 3,05,561 |
ಸಾಕ್ಷರತೆ | 19,62,180 |
ಉಪ–ವಿಭಾಗಗಳು | 2 |
ತಾಲ್ಲೂಕುಗಳು | 8 |
ಹೋಬಳಿಗಳು | 33 |
ಗ್ರಾಮ ಪಂಚಾಯತ್ ಗಳು | 266 |
ಗ್ರಾಮಗಳು | 1344 |
ಪುರಸಭೆಗಳು | 9 |
ಕುಟುಂಬಗಳು | 6,88,422 |