ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ
ಇಲಾಖೆ ಸ್ಥಾಪನೆಯ ಘನೋದ್ದೇಶ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕಿಸಲ್ಪಟ್ಟು ಎಲ್ಲಾ ಅಲ್ಪಸಂಖ್ಯಾತರ ಜನಾಂಗದವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆಯೊಂದಿಗೆ ಪ್ರಗತಿಪರ ಜೀವನ ನಡೆಸುವ ದೃಷ್ಠಿಯಿಂದ ಕಾರ್ಯನಿರ್ವಹಿಸುತ್ತಿದೆ. ಮೈಸೂರು ಜಿಲ್ಲೆಯಲ್ಲಿ ದಿನಾಂಕ: 22.06.2012 ರಿಂದ ಜಿಲ್ಲಾ ಪಂಚಾಯತ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿದೆ.
ಇಲಾಖೆಯ ಉದ್ದೇಶಗಳು
- ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆಗಳ ನಿರ್ವಹಣೆ.
- ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ಅನಾಥಾಲಯಗಳಿಗೆ ಸಹಾಯಧನ ನೀಡಿಕೆ.
- ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಿಕೆ.
- ವೃತ್ತಿ ತರಬೇತಿ ಯೋಜನೆ.
- ಚರ್ಚ್ ದುರಸ್ಥಿ ಹಾಗೂ ರಿಪೇರಿ ಕಾರ್ಯಕ್ಕಾಗಿ ಸಹಾಯ ಧನ ನೀಡಿಕೆ.
- ಶಾದಿಮಹಲ್/ಸಮುದಾಯ ಭವನ ನಿರ್ಮಾಣಕ್ಕಾಗಿ ಸಹಾಯ ಧನ ನೀಡಿಕೆ.
- ಬಿದಾಯಿ ಯೋಜನೆ .
- ವಿದ್ಯಾಸಿರಿ ಯೋಜನೆ.
- ಮಾನ್ಯ ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆ
</ br>
ಜಿಲ್ಲಾ ಕಛೇರಿ:
ಸಹಾಯಕ ನಿರ್ದೇಶಕರು
</ br>
ಅಲ್ಪ ಸಂಖ್ಯಾತರ ಕಲ್ಲಾಣ ಇಲ್ಲಾಖೆ</ br> ಸರಸ್ವತಿ ನಿಲಯ ,ಕೆಂಪನಂಜಂಬಾ ಅಗ್ರಹಾರ</ br> ಕೆ.ಆರ್.ಮೋಹಲ್ಲ</ br> ಮೈಸೂರು-570024</ br> ದೂರವಾಣಿ ಸಂಖ್ಯೆ: 0821-2422088</ br>
ಸಂಬಂಧಿತ ಅಂತರ್ಜಾಲಪುಟಗಳು </ br> https://dom.karnataka.gov.in/
</ br>