ತಲುಪುವ ಬಗೆ
ತಲುಪುವುದು ಹೇಗೆ?
ವಿಮಾನದಲ್ಲಿ:
ಕ್ರಮ ಸಂಖ್ಯೆ | ವಿಮಾನ ನಿಲ್ದಾಣ | ನಗರ | ರಾಜ್ಯ | ದೂರ (ಕಿಮೀ ಗಳಲ್ಲಿ) |
---|---|---|---|---|
1 | ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು, ಭಾರತ | ಬೆಂಗಳೂರು | ಕರ್ನಾಟಕ | 170 ಕಿಮೀ |
2 | ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ | ಕೊಯಮತ್ತೂರು | ತಮಿಳುನಾಡು | 203 ಕಿಮೀ |
3 | ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ | ಕ್ಯಾಲಿಕಟ್ | ಕೇರಳ | 206 ಕಿಮೀ |
4 | ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ | ದಕ್ಷಿಣ ಕನ್ನಡ | ಕರ್ನಾಟಕ | 259 ಕಿಮೀ |
5 | ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ | ನಡುಂಬಸ್ಸೆರಿ, ಕೊಚ್ಚಿನ್ | ಕೇರಳ | 330 ಕಿಮೀ |
ಮೈಸೂರು ಸಮೀಪದ ದೇಶೀಯ ವಿಮಾನ ನಿಲ್ದಾಣಗಳು, ಭಾರತ
ಕ್ರಮ ಸಂಖ್ಯೆ | ವಿಮಾನ ನಿಲ್ದಾಣ | ನಗರ | ರಾಜ್ಯ | ದೂರ (ಕಿಮೀ ಗಳಲ್ಲಿ) |
---|---|---|---|---|
1 | ಮೈಸೂರು ವಿಮಾನ ನಿಲ್ದಾಣ (ಮಂಡಕಳ್ಳಿ), ಭಾರತ | ಮೈಸೂರು | ಕರ್ನಾಟಕ | 10 ಕಿಮೀ |
2 | ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು, ಭಾರತ | ಬೆಂಗಳೂರು | ಕರ್ನಾಟಕ | 170 ಕಿಮೀ |
3 | ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ | ಕೊಯಮತ್ತೂರು | ತಮಿಳುನಾಡು | 203 ಕಿಮೀ |
4 | ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ | ಕ್ಯಾಲಿಕಟ್ | ಕೇರಳ | 206 ಕಿಮೀ |
ರೈಲು ಮೂಲಕ:
ರೈಲು ನಿಲ್ದಾಣವು ನಗರ ಕೇಂದ್ರದಿಂದ ಸುಮಾರು 2 ಕಿಲೋಮೀಟರುಗಳಷ್ಟು ದೂರದಲ್ಲಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ಸಾಕಷ್ಟು ಎಕ್ಸ್ಪ್ರೆಸ್ ಹಾಗೂ ಪ್ಯಸೆಂಜರ ರೈಲುಗಳಿವೆ
ಬೆಂಗಳೂರು- ಮೈಸೂರು ಅಂತರ 140ಕಿಮೀ (~ 3ಗ)
ಮೈಸೂರು ಸಮೀಪದ ರೈಲು ನಿಲ್ದಾಣ, ಕರ್ನಾಟಕ, ಭಾರತ
ಕ್ರಮ ಸಂಖ್ಯೆ | ನಿಲ್ದಾಣ | ನಿಲ್ದಾಣ ಕೋಡ್ | ಜಿಲ್ಲೆ | ದೂರ (ಕಿಮೀ ಗಳಲ್ಲಿ) |
---|---|---|---|---|
1 | ಮೈಸೂರು ಜಂಕ್ಷನ್ | MYS | ಮೈಸೂರು | 2.43 ಕಿಮೀ |
2 | ಶ್ರೀರಂಗಪಟ್ಟಣ | S | ಮಂಡ್ಯ | 14.92 ಕಿಮೀ |
3 | ಪಾಂಡವಪುರ | PANP | ಮಂಡ್ಯ | 19.13 ಕಿಮೀ |
4 | ಕೃಷ್ಣರಾಜನಗರ | KRNR | ಮೈಸೂರು | 31.92 ಕಿಮೀ |
5 | ಮಂಡ್ಯ | MYA | ಮಂಡ್ಯ | 38.67 ಕಿಮೀ |
6 | ಮಂಡಗೆರೆ | MGF | ಮಂಡ್ಯ | 55.07 ಕಿಮೀ |
7 | ಮದ್ದೂರು | MAD | ಮಂಡ್ಯ | 56.21 ಕಿಮೀ |
ಮೈಸೂರು ಸಮೀಪದ ಪ್ರಮುಖ ರೈಲ್ವೆ ನಿಲ್ದಾಣಗಳು, ಕರ್ನಾಟಕ, ಭಾರತ
ಕ್ರಮ ಸಂಖ್ಯೆ | ನಿಲ್ದಾಣ | ನಿಲ್ದಾಣ ಕೋಡ್ | ಜಿಲ್ಲೆ | ದೂರ (ಕಿಮೀ ಗಳಲ್ಲಿ) |
---|---|---|---|---|
1 | ಮೈಸೂರು ಜಂಕ್ಷನ್ | MYS | ಮೈಸೂರು | 2.43 ಕಿಮೀ |
2 | ಮಂಡ್ಯ | MYA | ಮಂಡ್ಯ | 38.67 ಕಿಮೀ |
3 | ಅರಸೀಕೆರೆ ಜಂಕ್ಷನ್ | ASK | ಹಾಸನ | 120.68 ಕಿಮೀ |
ರಸ್ತೆ ಮೂಲಕ:
ಬೆಂಗಳೂರು – ಮೈಸೂರು ರಸ್ತೆ NH275 ಗೆ ಸಂಪರ್ಕ ಹೊಂದಿದೆ.
ಬೆಂಗಳೂರು – ಮೈಸೂರು ಅಂತರ 140 ಕಿ.ಮೀ (~ 3.5 ಗ)
ಕ್ರಮ ಸಂಖ್ಯೆ | ನಿಲ್ದಾಣ | ಮಾರ್ಗ | ಹೆದ್ದಾರಿ | ಅವಧಿ | ದೂರ (ಕಿಮೀ ಗಳಲ್ಲಿ) |
---|---|---|---|---|---|
1 | ಬೆಂಗಳೂರು (ಮೆಜಸ್ಟಿಕ್ ಬಸ್ ಸ್ಟ್ಯಾಂಡ್) | ಬೆಂಗಳೂರು-ರಾಮನಗರ-ಮಂಡ್ಯ-ಮೈಸೂರು | ರಾಷ್ಟ್ರೀಯ ಹೆದ್ದಾರಿ ಎನ್.ಎಚ್ -275 | 3ಗಂಟೆ 30 ನಿಮಿಷ | 140 ಕಿಮೀ |
2 | ಮಡಿಕೇರಿ (ಕೊಡಗು ಜಿಲ್ಲೆ) | ಮಡಿಕೇರಿ-ಕುಶಾಲನಗರ-ಹುಣಸೂರು-ಮೈಸೂರು | ಮಂಗಳೂರು-ಮೈಸೂರು ಹೆದ್ದಾರಿ ಎನ್.ಎಚ್ -275 | 2 ಗಂಟೆ 45 ನಿಮಿಷ | 119.67 ಕಿಮೀ |