ಮೈಸೂರು ಕರ್ನಾಟಕದ ದಕ್ಷಿಣ ಭಾಗದಲ್ಲಿದೆ.
ಭೌಗೋಳಿಕ :- ಇದು ಅಕ್ಷಾಂಶ -12.3, ರೇಖಾಂಶ-76.6 ನಲ್ಲಿ ಇದೆ. ಮೈಸೂರು ಜಿಲ್ಲೆ ದಕ್ಷಿಣಕ್ಕೆ ಚಾಮರಾಜನಗರ ಜಿಲ್ಲೆಯೊಂದಿಗೆ ಪಶ್ಚಿಮಕ್ಕೆ ಕೊಡಗು ಜಿಲ್ಲೆ, ಪೂರ್ವಕ್ಕೆ ಮಂಡ್ಯ ಜಿಲ್ಲೆ ಇದೆ. ಮೈಸೂರು ಜಿಲ್ಲೆ ಸುಮಾರು 6854 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿದೆ. ಇದು 788 ಮೀಟರ್ ನಿಂದ 660 ಮೀಟರ್ ಎತ್ತರದ ವ್ಯಾಪ್ತಿಯಲ್ಲಿದೆ. ಈ ಜಿಲ್ಲೆ ದಕ್ಷಿಣ ಭಾರತಕ್ಕೆ ಸೇರಿದೆ.