ಮುಕ್ತಾಯ

ತಲುಪುವ ಬಗೆ

ತಲುಪುವುದು ಹೇಗೆ?

ವಿಮಾನದಲ್ಲಿ:

ವಿಮಾನ

ಕ್ರಮ ಸಂಖ್ಯೆ ವಿಮಾನ ನಿಲ್ದಾಣ ನಗರ ರಾಜ್ಯ ದೂರ (ಕಿಮೀ ಗಳಲ್ಲಿ)
1 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು, ಭಾರತ ಬೆಂಗಳೂರು ಕರ್ನಾಟಕ 170 ಕಿಮೀ
2 ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ ಕೊಯಮತ್ತೂರು ತಮಿಳುನಾಡು 203 ಕಿಮೀ
3 ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ ಕ್ಯಾಲಿಕಟ್ ಕೇರಳ 206 ಕಿಮೀ
4 ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ ದಕ್ಷಿಣ ಕನ್ನಡ ಕರ್ನಾಟಕ 259 ಕಿಮೀ
5 ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ ನಡುಂಬಸ್ಸೆರಿ, ಕೊಚ್ಚಿನ್ ಕೇರಳ 330 ಕಿಮೀ

ಮೈಸೂರು ಸಮೀಪದ ದೇಶೀಯ ವಿಮಾನ ನಿಲ್ದಾಣಗಳು, ಭಾರತ

ಕ್ರಮ ಸಂಖ್ಯೆ ವಿಮಾನ ನಿಲ್ದಾಣ ನಗರ ರಾಜ್ಯ ದೂರ (ಕಿಮೀ ಗಳಲ್ಲಿ)
1 ಮೈಸೂರು ವಿಮಾನ ನಿಲ್ದಾಣ (ಮಂಡಕಳ್ಳಿ), ಭಾರತ ಮೈಸೂರು ಕರ್ನಾಟಕ 10 ಕಿಮೀ
2 ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ-ಬೆಂಗಳೂರು, ಭಾರತ ಬೆಂಗಳೂರು ಕರ್ನಾಟಕ 170 ಕಿಮೀ
3 ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ ಕೊಯಮತ್ತೂರು ತಮಿಳುನಾಡು 203 ಕಿಮೀ
4 ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಭಾರತ ಕ್ಯಾಲಿಕಟ್ ಕೇರಳ 206 ಕಿಮೀ

ರೈಲು ಮೂಲಕ:

ರೈಲುರೈಲು ನಿಲ್ದಾಣವು ನಗರ ಕೇಂದ್ರದಿಂದ ಸುಮಾರು 2 ಕಿಲೋಮೀಟರುಗಳಷ್ಟು ದೂರದಲ್ಲಿದೆ. ಬೆಂಗಳೂರು ಮತ್ತು ಮೈಸೂರು ನಡುವೆ ಸಾಕಷ್ಟು ಎಕ್ಸ್ಪ್ರೆಸ್ ಹಾಗೂ ಪ್ಯಸೆಂಜರ ರೈಲುಗಳಿವೆ

ಬೆಂಗಳೂರು- ಮೈಸೂರು ಅಂತರ 140ಕಿಮೀ (~ 3ಗ)

ಮೈಸೂರು ಸಮೀಪದ ರೈಲು ನಿಲ್ದಾಣ, ಕರ್ನಾಟಕ, ಭಾರತ

ಕ್ರಮ ಸಂಖ್ಯೆ ನಿಲ್ದಾಣ ನಿಲ್ದಾಣ ಕೋಡ್ ಜಿಲ್ಲೆ ದೂರ (ಕಿಮೀ ಗಳಲ್ಲಿ)
1 ಮೈಸೂರು ಜಂಕ್ಷನ್ MYS ಮೈಸೂರು 2.43 ಕಿಮೀ
2 ಶ್ರೀರಂಗಪಟ್ಟಣ S ಮಂಡ್ಯ 14.92 ಕಿಮೀ
3 ಪಾಂಡವಪುರ PANP ಮಂಡ್ಯ 19.13 ಕಿಮೀ
4 ಕೃಷ್ಣರಾಜನಗರ KRNR ಮೈಸೂರು 31.92 ಕಿಮೀ
5 ಮಂಡ್ಯ MYA ಮಂಡ್ಯ 38.67 ಕಿಮೀ
6 ಮಂಡಗೆರೆ MGF ಮಂಡ್ಯ 55.07 ಕಿಮೀ
7 ಮದ್ದೂರು MAD ಮಂಡ್ಯ 56.21 ಕಿಮೀ

ಮೈಸೂರು ಸಮೀಪದ ಪ್ರಮುಖ ರೈಲ್ವೆ ನಿಲ್ದಾಣಗಳು, ಕರ್ನಾಟಕ, ಭಾರತ

ಕ್ರಮ ಸಂಖ್ಯೆ ನಿಲ್ದಾಣ ನಿಲ್ದಾಣ ಕೋಡ್ ಜಿಲ್ಲೆ ದೂರ (ಕಿಮೀ ಗಳಲ್ಲಿ)
1 ಮೈಸೂರು ಜಂಕ್ಷನ್ MYS ಮೈಸೂರು 2.43 ಕಿಮೀ
2 ಮಂಡ್ಯ MYA ಮಂಡ್ಯ 38.67 ಕಿಮೀ
3 ಅರಸೀಕೆರೆ ಜಂಕ್ಷನ್ ASK ಹಾಸನ 120.68 ಕಿಮೀ

ರಸ್ತೆ ಮೂಲಕ:

ಬಸ್ಬೆಂಗಳೂರು – ಮೈಸೂರು ರಸ್ತೆ NH275 ಗೆ ಸಂಪರ್ಕ ಹೊಂದಿದೆ.

ಬೆಂಗಳೂರು – ಮೈಸೂರು ಅಂತರ 140 ಕಿ.ಮೀ (~ 3.5 ಗ)

ಕ್ರಮ ಸಂಖ್ಯೆ ನಿಲ್ದಾಣ ಮಾರ್ಗ ಹೆದ್ದಾರಿ ಅವಧಿ ದೂರ (ಕಿಮೀ ಗಳಲ್ಲಿ)
1 ಬೆಂಗಳೂರು (ಮೆಜಸ್ಟಿಕ್ ಬಸ್ ಸ್ಟ್ಯಾಂಡ್) ಬೆಂಗಳೂರು-ರಾಮನಗರ-ಮಂಡ್ಯ-ಮೈಸೂರು ರಾಷ್ಟ್ರೀಯ ಹೆದ್ದಾರಿ ಎನ್.ಎಚ್ -275 3ಗಂಟೆ 30 ನಿಮಿಷ 140 ಕಿಮೀ
2 ಮಡಿಕೇರಿ (ಕೊಡಗು ಜಿಲ್ಲೆ) ಮಡಿಕೇರಿ-ಕುಶಾಲನಗರ-ಹುಣಸೂರು-ಮೈಸೂರು ಮಂಗಳೂರು-ಮೈಸೂರು ಹೆದ್ದಾರಿ ಎನ್.ಎಚ್ -275 2 ಗಂಟೆ 45 ನಿಮಿಷ 119.67 ಕಿಮೀ