ಸೆಂಟ್ ಫಿಲೋಮಿನಾಸ್ ಚರ್ಚ್
ನಿರ್ದೇಶನ1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಈ ಚರ್ಚು ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ. ಒಳಗಿನ ಮುಖ್ಯ ಒಳಾಂಗಣದಲ್ಲಿ ಸಂತ ಫಿಲೋಮಿನಾರ ಮೂರ್ತಿಯಿದೆ. ಬಹಳ ಆಕರ್ಷಕವಾದ ಹೊರಗಿನ ಸೂಕ್ಷ್ಮ ಕೆತ್ತನೆಗಳು, ಎತ್ತರದ ಅವಳಿ ಶೃಂಗಗಳು (ಗೋಪುರಗಳು), ಹಲವಾರು ಕಡೆ ಬಳಸಲಾಗಿರುವ ಬಣ್ಣದ ಗಾಜುಗಳು ಈ ಚರ್ಚನ್ನು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿಸಿವೆ.
ಪ್ರವೇಶದ ಸಮಯ
ಭೇಟಿ ಸಮಯ: ಬೆಳಿಗ್ಗೆ 8 ರಿಂದ ಸಂಜೆ 8
ಪ್ರವೇಶ : ಉಚಿತ
ದೂರವಾಣಿ : 0821-2563148
ಫೋಟೋ ಗ್ಯಾಲರಿ
ತಲುಪುವ ಬಗೆ :
ವಿಮಾನದಲ್ಲಿ
ವಿಮಾನ ನಿಲ್ದಾಣ ದಿಂದ : 12.7 ಕಿಲೋ ಮೀಟರ್
ರೈಲಿನಿಂದ
ರೈಲ್ವೆ ನಿಲ್ದಾಣ ದಿಂದ : 2.5 ಕಿಲೋ ಮೀಟರ್
ರಸ್ತೆ ಮೂಲಕ
ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ : 1 ಕಿಲೋ ಮೀಟರ್