ಕಾರಂಜಿ ಕೆರೆ
ನಿರ್ದೇಶನಸಮಯ, ಪ್ರವೇಶ ಶುಲ್ಕ ಮತ್ತು ಸಂಪರ್ಕ
ಸಮಯ : ಮಂಗಳವಾರ ಹೊರತುಪಡಿಸಿ 8.30 ರಿಂದ 5.30 ರವರೆಗೆ.
ವಯಸ್ಕರು ರೂ.10.00, ಮಕ್ಕಳು (5-15 ವರ್ಷಗಳು) ರೂ.5.00, ಹಿರಿಯ ನಾಗರೀಕರು ರೂ .5.00, ಮಕ್ಕಳು (5 ವರ್ಷಗಳ ಕೆಳಗೆ) ಫ್ರೀ, ಸ್ಟಿಲ್ ಕ್ಯಾಮೆರಾ ರೂ.10.00,ವಿಡಿಯೋ ಕ್ಯಾಮೆರಾ Rs.25.00, ದೂರವಾಣಿ: 0821-2439862
ಬೋಟಿಂಗ್
ವಯಸ್ಕರು(ಪ್ರತಿ) ರೂ.25.00, ಮಕ್ಕಳು(ಪ್ರತಿ) ರೂ.15.00
ಫೋಟೋ ಗ್ಯಾಲರಿ
ತಲುಪುವ ಬಗೆ :
ವಿಮಾನದಲ್ಲಿ
ವಿಮಾನ ನಿಲ್ದಾಣ: 11.6 ಕಿಮೀ
ರೈಲಿನಿಂದ
ರೈಲು ನಿಲ್ದಾಣ : 3.9 ಕಿಮೀ
ರಸ್ತೆ ಮೂಲಕ
ನಗರ ಬಸ್ ನಿಲ್ದಾಣದಿಂದ (ಸಬರ್ಬ್) ದೂರ: 2.6ಕಿಮೀ