೨೦೨೫-೨೦೨೬ ಸಾಲಿಗೆ NHM ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ೧ ಕೀಟ ಸಂಗ್ರಹಕಾರರ ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
೨೦೨೫-೨೦೨೬ ಸಾಲಿಗೆ NHM ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ೧ ಕೀಟ ಸಂಗ್ರಹಕಾರರ ನೇಮಕಾತಿ | ಗುತ್ತಿಗೆ ಆಧಾರದ ಮೇಲೆ ಕೀಟ ಸಂಗ್ರಹಕಾರರ ಹುದ್ದೆಗೆ ನೇಮಕ ಮಾಡಿಕೊಳ್ಳಲು ನೇರ ಸಂದರ್ಶನವನ್ನು ದಿ: 07-07-25 ರಂದು ನಿಗಧಿ ಪಡಿಸಲಾಗಿದೆ. ಒಂದು ವೇಳೆ ಸದರಿ ದಿನಾಂಕದಂದು ಸರ್ಕಾರಿ ರಜೆ ಘೋಷಣೆಯಾದಲ್ಲಿ ಮುಂದಿನ ದಿ: 08/07/25 ರಂದು ನೇರ ಸಂದರ್ಶನ ನಡೆಸಲಾಗುವುದೆಂದು ತಿಳಿಯತಕ್ಕದು |
07/07/2025 | 07/07/2025 | ನೋಟ (1 MB) fda-1 (160 KB) |