ಮುಕ್ತಾಯ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಕ್ರಮ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಪ್ರತ್ಯೇಕಿಸಲ್ಪಟ್ಟು ಎಲ್ಲಾ ಅಲ್ಪಸಂಖ್ಯಾತರ ಜನಾಂಗದವರು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮಾನತೆಯೊಂದಿಗೆ ಪ್ರಗತಿಪರ ಜೀವನ ನಡೆಸುವ ದೃಷ್ಠಿಯಿಂದ ಕಾರ್ಯನಿರ್ವಹಿಸುತ್ತಿದೆ. ಮೈಸೂರು ಜಿಲ್ಲೆಯಲ್ಲಿ ದಿನಾಂಕ: 22.06.2012 ರಿಂದ ಜಿಲ್ಲಾ ಪಂಚಾಯತ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿದೆ.

 

ಇಲಾಖೆಯ ಉದ್ದೇಶಗಳು

  • ವಿದ್ಯಾರ್ಥಿನಿಲಯ ಹಾಗೂ ವಸತಿ ಶಾಲೆಗಳ ನಿರ್ವಹಣೆ.
  • ಖಾಸಗಿ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ಅನಾಥಾಲಯಗಳಿಗೆ ಸಹಾಯಧನ ನೀಡಿಕೆ.
  • ಅಲ್ಪಸಂಖ್ಯಾತರ ಕಾನೂನು ಪದವೀಧರರಿಗೆ ಶಿಷ್ಯವೇತನ ನೀಡಿಕೆ.
  • ವೃತ್ತಿ ತರಬೇತಿ ಯೋಜನೆ.
  • ಚರ್ಚ್ ದುರಸ್ಥಿ ಹಾಗೂ ರಿಪೇರಿ ಕಾರ್ಯಕ್ಕಾಗಿ ಸಹಾಯ ಧನ ನೀಡಿಕೆ.
  • ಶಾದಿಮಹಲ್/ಸಮುದಾಯ ಭವನ ನಿರ್ಮಾಣಕ್ಕಾಗಿ ಸಹಾಯ ಧನ ನೀಡಿಕೆ.
  • ಬಿದಾಯಿ ಯೋಜನೆ .
  • ವಿದ್ಯಾಸಿರಿ ಯೋಜನೆ.
  • ಮಾನ್ಯ ಮುಖ್ಯಮಂತ್ರಿಗಳ ಅಭಿವೃದ್ಧಿ ಯೋಜನೆ

 

</ br>

ಜಿಲ್ಲಾ ಕಛೇರಿ:

ಸಹಾಯಕ ನಿರ್ದೇಶಕರು

</ br>
ಅಲ್ಪ ಸಂಖ್ಯಾತರ ಕಲ್ಲಾಣ ಇಲ್ಲಾಖೆ</ br> ಸರಸ್ವತಿ ನಿಲಯ ,ಕೆಂಪನಂಜಂಬಾ ಅಗ್ರಹಾರ</ br> ಕೆ.ಆರ್.ಮೋಹಲ್ಲ</ br> ಮೈಸೂರು-570024</ br> ದೂರವಾಣಿ ಸಂಖ್ಯೆ: 0821-2422088</ br> 

ಸಂಬಂಧಿತ ಅಂತರ್ಜಾಲಪುಟಗಳು </ br> https://dom.karnataka.gov.in/

</ br>