ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಪ್ರಕಟಣೆ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಲು ಪ್ರಕಟಣೆ | 1. ತಾಂತ್ರಿಕ ಸಹಾಯಕ ಅಭಿಯಂತರರು
2. ತಾಂತ್ರಿಕ ಸಂಯೋಜಕರು
3. ಮಾಹಿತಿ ಶಿಕ್ಷಣ ಸಂವಹನ
4. ತಾಂತ್ರಿಕ ಸಹಾಯಕ ( ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ)
5. ಆಡಳಿತ ಸಹಾಯಕರು |
15/12/2022 | 30/12/2022 | ನೋಟ (864 KB) |