ಮುಕ್ತಾಯ

ಪ್ರಕಟಣೆಗಳು

ಪ್ರಕಟಣೆಗಳು
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 05/11/2022
  1. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ಅಗತ್ಯವಿರುವ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಸಂಬಂಧಪಟ್ಟ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1 ರಲ್ಲಿ ಪ್ರಕಟಿಸಲಾಗಿದೆ.

  2. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ಮುಂದಿನ ಪ್ರಕ್ರಿಯೆಗೆ ಪರಿಗಣಿಸಿ ಅನುಬಂಧ – 2 ರಲ್ಲಿ ಪ್ರಕಟಿಸಲಾಗಿದೆ .

08/11/2022 30/04/2023 ನೋಟ (490 KB)
2022-23ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ (ಖಾದಿ ಮತ್ತು ಗ್ರಾಮೋದ್ಯೋಗ)

 

 

03/03/2023 29/03/2023 ನೋಟ (298 KB) ವಿಸ್ತರಿಸಲಾಗಿದೆ(15-3-2023 to 26-03-2023) (465 KB) ವಿಸ್ತರಿಸಲಾಗಿದೆ(27-3-2023 to 02-04-2023 (327 KB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 22/09/2022
  1. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1 ಎ ರಲ್ಲಿ ಪ್ರಕಟಿಸಲಾಗಿದೆ.
  2. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ಅಗತ್ಯವಿರುವ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಸಂಬಂಧಪಟ್ಟ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1 ಬಿ ರಲ್ಲಿ ಪ್ರಕಟಿಸಲಾಗಿದೆ.
  3. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ನಿಗಧಿತ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಅಂತಹ ದಾಖಲಾತಿಗಳ ರೋಸ್ಟರ್ ಹಾಗೂ ಸಮತಳ ಮೀಸಲಾತಿಯನ್ನು ರದ್ದುಪಡಿಸಿ ಅನುಬಂಧ-2 ರಲ್ಲಿ ಪ್ರಕಟಿಸಲಾಗಿದೆ.
  4. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ಅಗತ್ಯವಿರುವ ದಾಖಲಾತಿಗಳನ್ನು ಹಾಜರುಪಡಿಸಿರುವ ಅಭ್ಯರ್ಥಿಗಳ ಅರ್ಜಿಗಳನ್ನು ಮುಂದಿನ ಪ್ರಕ್ರಿಯೆಗೆ ಪರಿಗಣಿಸಿ ಅನುಬಂಧ-3 ರಲ್ಲಿ ಪ್ರಕಟಿಸಲಾಗಿದೆ.
23/09/2022 28/02/2023 ನೋಟ (1 MB)
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ದಿನಾಂಕವನ್ನು ಪ್ರಕಟಿಸಲಾಗಿದೆ – 30/07/2022 30/07/2022 31/01/2023 ನೋಟ (116 KB)
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – ಆಯ್ಕೆಯ ನಂತರ ಮತ್ತು ಕಾಯ್ದಿರಿಸಿದ ಪಟ್ಟಿ – EX 1:5 – 06/09/2022 06/09/2022 31/01/2023 ನೋಟ (2 MB)
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ದಾಖಲೆ ಪರಿಶೀಲನೆ ದಿನಾಂಕವನ್ನು ಪ್ರಕಟಿಸಲಾಗಿದೆ – 19-09-2022 07/09/2022 31/01/2023 ನೋಟ (233 KB)
2022-23ನೇ ಸಾಲಿನಲ್ಲಿ ಗ್ರಾಮೀಣ ಕುಶಲಕರ್ಮಿಗಳಿಗೆ ಸಹಾಯಧನ ಮತ್ತು ಉಚಿತ ವೃತ್ತಿಪರ ಉಪಕರಣಗಳನ್ನು ಪಡೆಯಲು ಅರ್ಜಿ (ಖಾದಿ ಮತ್ತು ಗ್ರಾಮೋದ್ಯೋಗ)

Click here to Apply

ಬಂಡವಾಳಹೂಡಿಕೆ ಸಹಾಯಧನದ ನಮೂನೆ

ಬಡ್ಡಿ ಸಹಾಯಧನದ ನಮೂನೆ

ವಿಸ್ತರಿಸಲಾಗಿದೆ (1-1-2023 to 20-1-2023)

06/12/2022 20/01/2023 ನೋಟ (413 KB) ವಿಸ್ತರಿಸಲಾಗಿದೆ (1-1-2023 to 20-1-2023) (137 KB)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೈಸೂರು ೨೦೨೨-೨೩ ವರ್ಗಾವಣೆಗೆ ಅರ್ಹರಿರುವ ಗ್ರೂಪ್ ಡಿ ನೌಕರರ ಅಂತಿಮ ಪಟ್ಟಿ 27/06/2022 31/12/2022 ನೋಟ (644 KB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 16/07/2022
  1. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1a ರಲ್ಲಿ ಪ್ರಕಟಿಸಲಾಗಿದೆ.
  2. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1b ರಲ್ಲಿ ಪ್ರಕಟಿಸಲಾಗಿದೆ.
  3. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ನಿಗಧಿತ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಅಂತಹ ದಾಖಲಾತಿಗಳ ರೋಸ್ಟರ್ ಹಾಗೂ ಸಮತಳ ಮೀಸಲಾತಿಯನ್ನು ರದ್ದುಪಡಿಸಿ ಅನುಬಂಧ-2 ರಲ್ಲಿ ಪ್ರಕಟಿಸಲಾಗಿದೆ.
  4. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ಮುಂದಿನ ಪ್ರಕ್ರಿಯೆಗೆ ಪರಿಗಣಿಸಿ ಅನುಬಂಧ – 3 ರಲ್ಲಿ ಪ್ರಕಟಿಸಲಾಗಿದೆ.
19/07/2022 31/12/2022 ನೋಟ (892 KB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 21/07/2022

ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – ಕಾಯುವ ಪಟ್ಟಿಯಿಂದ ಆಯ್ಕೆ ಪಟ್ಟಿ 2 ಮತ್ತು 10 ಅಭ್ಯರ್ಥಿಗಳ ಆಯ್ಕೆ ಪಟ್ಟಿಯ 1:5 ಪಟ್ಟಿಗಳು.

22/07/2022 31/12/2022 ನೋಟ (514 KB)