ಮುಕ್ತಾಯ

ಸುದ್ದಿ

ಸುದ್ದಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – ಆಯ್ಕೆಯ ನಂತರ ಮತ್ತು ಕಾಯ್ದಿರಿಸಿದ ಪಟ್ಟಿ – EX 1:5 27/06/2022 31/12/2022 ನೋಟ (806 KB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 27/06/2022

ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – 09 ಅರ್ಹಅಭ್ಯರ್ಥಿಗಳ ಆಯ್ಕೆ ಪಟ್ಟಿ 2 ಮತ್ತು ಕಾಯ್ದಿರಿಸಿದ ಪಟ್ಟಿ.

27/06/2022 31/12/2022 ನೋಟ (415 KB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 21/07/2022

ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – ಕಾಯುವ ಪಟ್ಟಿಯಿಂದ ಆಯ್ಕೆ ಪಟ್ಟಿ 2 ಮತ್ತು 10 ಅಭ್ಯರ್ಥಿಗಳ ಆಯ್ಕೆ ಪಟ್ಟಿಯ 1:5 ಪಟ್ಟಿಗಳು.

22/07/2022 31/12/2022 ನೋಟ (514 KB)
ಮೈಸೂರು ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖಾ ವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳು/ಆಶ್ರಮ ಶಾಲೆಗಳು ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮಾಹಿತಿ. 13/12/2021 13/12/2022 ನೋಟ (8 MB)
ಜಿಲ್ಲಾ ಪರಿಸರ ಯೋಜನೆ

ಮೈಸೂರು ಜಿಲ್ಲೆಯ ಪರಿಷ್ಕೃತ ಜಿಲ್ಲಾ ಪರಿಸರ ಯೋಜನೆ

11/05/2022 11/10/2022 ನೋಟ (1 MB)
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – ಆಯ್ಕೆಯ ನಂತರ ಮತ್ತು ಕಾಯ್ದಿರಿಸಿದ ಪಟ್ಟಿ – 1:5 19/04/2022 19/09/2022 ನೋಟ (3 MB)
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – ಆಯ್ಕೆ ಪಟ್ಟಿ ಮತ್ತು ಕಾಯ್ದಿರಿಸಿದ ಪಟ್ಟಿ 19/04/2022 19/09/2022 ನೋಟ (3 MB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 10/05/2022

ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – 16 ಅಭ್ಯರ್ಥಿಗಳ ಆಯ್ಕೆ ಪಟ್ಟಿ 1 ಮತ್ತು ಕಾಯ್ದಿರಿಸಿದ ಪಟ್ಟಿ

10/05/2022 10/09/2022 ನೋಟ (652 KB)
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೈಸೂರು ಜಿಲ್ಲೆ ಇಲ್ಲಿ ಕಾರ್ಯನಿರ್ವಹಿಸುತಿರುವ ಗ್ರೂಪ್ – ಡಿ ನೌಕರರ ವರ್ಗಾವಣೆ ಸುತ್ತೋಲೆ – 2022-23 13/05/2022 31/08/2022 ನೋಟ (4 MB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 05/03/2022
  1. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1 ಎ ರಲ್ಲಿ ಪ್ರಕಟಿಸಲಾಗಿದೆ.
  2. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ಅಗತ್ಯವಿರುವ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಸಂಬಂಧಪಟ್ಟ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1 ಬಿ ರಲ್ಲಿ ಪ್ರಕಟಿಸಲಾಗಿದೆ.
  3. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ನಿಗಧಿತ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಅಂತಹ ದಾಖಲಾತಿಗಳ ರೋಸ್ಟರ್ ಹಾಗೂ ಸಮತಳ ಮೀಸಲಾತಿಯನ್ನು ರದ್ದುಪಡಿಸಿ ಅನುಬಂಧ-2 ರಲ್ಲಿ ಪ್ರಕಟಿಸಲಾಗಿದೆ.
  4. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ಅಗತ್ಯವಿರುವ ದಾಖಲಾತಿಗಳನ್ನು ಹಾಜರುಪಡಿಸಿರುವ ಅಭ್ಯರ್ಥಿಗಳ ಅರ್ಜಿಗಳನ್ನು ಮುಂದಿನ ಪ್ರಕ್ರಿಯೆಗೆ ಪರಿಗಣಿಸಿ ಅನುಬಂಧ-3 ರಲ್ಲಿ ಪ್ರಕಟಿಸಲಾಗಿದೆ.
  5. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ಅಗತ್ಯವಿರುವ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಸಂಬಂಧಪಟ್ಟ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1 ಬಿ(ಐ) ರಲ್ಲಿ ಪ್ರಕಟಿಸಲಾಗಿದೆ.
 

 

05/03/2022 05/08/2022 ನೋಟ (4 MB)