ಸುದ್ದಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಮೈಸೂರು ಜಿಲ್ಲಾ ಕಂದಾಯ ಘಟಕದ ಗ್ರಾಮಲೆಕ್ಕಿಗರ ನೇಮಕಾತಿ 2019-2020 | 25/01/2022 | 25/07/2022 | ನೋಟ (576 KB) | |
ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು ಕಚೇರಿಯ 4(1)(ಬಿ) ಮಾಹಿತಿ | 21/01/2022 | 21/07/2022 | ನೋಟ (4 MB) | |
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ದಿನಾಂಕವನ್ನು ಪ್ರಕಟಿಸಲಾಗಿದೆ. | 12/05/2022 | 31/05/2022 | ನೋಟ (471 KB) | |
ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು / ಸಹಾಯಕ ಸರ್ಕಾರಿ ವಕೀಲರು ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ | 22/02/2022 | 22/05/2022 | ನೋಟ (3 MB) | |
Private: DISTRICT MIS CONSULTANT, SBM(G) Section – ನೇಮಕಾತಿ – ಜಿಲ್ಲಾ ಪಂಚಾಯತ್, ಮೈಸೂರು | ಸ್ವಚ್ಛ ಭಾರತ್ ಮಿಷನ್ (ಗ್ರಾ), ಯೋಜನೆಯಡಿ ಜಿಲ್ಲಾ ಪಂಚಾಯತಿ, ಮೈಸೂರು ಇಲ್ಲಿ ಖಾಲಿಯಿರುವ DISTRICT MIS CONSULTANT-1 ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಪ್ರಕಟಣಾ ದಿನಾಂಕ: 04.04.2022 ಸಮಯ 12.01 AM ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13.04.2022 ಸಮಯ 11.59 PM. |
04/04/2022 | 13/04/2022 | ನೋಟ (221 KB) |
ಯೂತ್ ಹಾಸ್ಟ್‌ಲ್ ಮೈಸೂರು | 09/02/2021 | 31/12/2021 | ನೋಟ (1 MB) | |
ಪದವೀಧರ ಕ್ಷೇತ್ರಕ್ಕೆ ಮತದಾರರ ನೋಂದಣಿ | 27/10/2021 | 31/12/2021 | ನೋಟ (253 KB) | |
ಎಂ.ವಿ.ಎ. ಪ್ರವೇಶಕ್ಕಾಗಿ ಅರ್ಜಿ ಕಾವಾ ಮೈಸೂರು 2021– 2022 | 15/12/2021 | 23/12/2021 | ನೋಟ (636 KB) | |
ಬಿ.ವಿ.ಎ. ಪ್ರವೇಶಕ್ಕಾಗಿ ಅರ್ಜಿ ಕಾವಾ ಮೈಸೂರು 2021– 2022 | 16/09/2021 | 19/11/2021 | ನೋಟ (705 KB) | |
ಅಂಧ ಮತ್ತು ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರಕ್ಕೆ ಅರ್ಜಿ ಆಹ್ವಾನ. | 21/10/2021 | 11/11/2021 | ನೋಟ (1 MB) |