• ಸಾಮಾಜಿಕ ಮಾಧ್ಯಮ ಲಿಂಕ್ಸ್
  • ತಾಣ ನಕ್ಷೆ
  • Accessibility Links
  • ಕನ್ನಡ
ಮುಕ್ತಾಯ

ನೇಮಕಾತಿ

Filter Past ನೇಮಕಾತಿ

To
ನೇಮಕಾತಿ
ಶೀರ್ಷಿಕೆ ವಿವರಣೆ ಪ್ರಾರಂಭದ ದಿನಾಂಕ ಮುಕ್ತಾಯ ದಿನಾಂಕ ಕಡತ
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 16/07/2022
  1. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1a ರಲ್ಲಿ ಪ್ರಕಟಿಸಲಾಗಿದೆ.
  2. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1b ರಲ್ಲಿ ಪ್ರಕಟಿಸಲಾಗಿದೆ.
  3. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗಿ ನಿಗಧಿತ ದಾಖಲಾತಿಗಳನ್ನು ಹಾಜರುಪಡಿಸದ ಕಾರಣ ಅಂತಹ ದಾಖಲಾತಿಗಳ ರೋಸ್ಟರ್ ಹಾಗೂ ಸಮತಳ ಮೀಸಲಾತಿಯನ್ನು ರದ್ದುಪಡಿಸಿ ಅನುಬಂಧ-2 ರಲ್ಲಿ ಪ್ರಕಟಿಸಲಾಗಿದೆ.
  4. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ಮುಂದಿನ ಪ್ರಕ್ರಿಯೆಗೆ ಪರಿಗಣಿಸಿ ಅನುಬಂಧ – 3 ರಲ್ಲಿ ಪ್ರಕಟಿಸಲಾಗಿದೆ.
19/07/2022 31/12/2022 ನೋಟ (892 KB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 21/07/2022

ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 – ಕಾಯುವ ಪಟ್ಟಿಯಿಂದ ಆಯ್ಕೆ ಪಟ್ಟಿ 2 ಮತ್ತು 10 ಅಭ್ಯರ್ಥಿಗಳ ಆಯ್ಕೆ ಪಟ್ಟಿಯ 1:5 ಪಟ್ಟಿಗಳು.

22/07/2022 31/12/2022 ನೋಟ (514 KB)
ಎಂ.ವಿ.ಎ. ಪ್ರವೇಶಕ್ಕಾಗಿ ಅರ್ಜಿ ಕಾವಾ ಮೈಸೂರು 2022– 2023 20/12/2022 27/12/2022 ನೋಟ (79 KB)
ಶೈಕ್ಷಣಿಕ ವರ್ಷ 2022-2023 (CAVA) ಅತಿಥಿ ಅಧ್ಯಾಪಕರ ಹುದ್ದೆಗೆ ಅರ್ಜಿ – 12\12\2022 16/12/2022 22/12/2022 ನೋಟ (298 KB)
ಶೈಕ್ಷಣಿಕ ವರ್ಷ 2022-2023 (CAVA) ಅತಿಥಿ ಅಧ್ಯಾಪಕರ ಹುದ್ದೆಗೆ ಅರ್ಜಿ – 09\12\2022 12/12/2022 20/12/2022 ನೋಟ (96 KB)
2019-20 ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ ಅಭ್ಯರ್ಥಿಗಳ ಪಟ್ಟಿ. – 16/08/2022
  1. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಿ ಅನುಬಂಧ- 1 ರಲ್ಲಿ ಪ್ರಕಟಿಸಲಾಗಿದೆ.
  2. ಮೂಲ ದಾಖಲಾತಿಗಳನ್ನು ಪರಿಶೀಲಿಸಲು ನಿಗಧಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಗಳನ್ನು ಮುಂದಿನ ಪ್ರಕ್ರಿಯೆಗೆ ಪರಿಗಣಿಸಿ ಅನುಬಂಧ – 2 ರಲ್ಲಿ ಪ್ರಕಟಿಸಲಾಗಿದೆ.
16/08/2022 15/12/2022 ನೋಟ (504 KB)
ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಒಪ್ಪಂದದ ಹುದ್ದೆಯ ಪ್ರಕಟಣೆ

Click here to Apply

03/12/2022 15/12/2022 ನೋಟ (978 KB)
ಎಂ.ವಿ.ಎ. ಪ್ರವೇಶಕ್ಕಾಗಿ ಅರ್ಜಿ ಕಾವಾ ಮೈಸೂರು 2022– 2023 22/11/2022 30/11/2022 ನೋಟ (356 KB)
ಶೈಕ್ಷಣಿಕ ವರ್ಷ 2022-2023 (CAVA) ಅತಿಥಿ ಅಧ್ಯಾಪಕರ ಹುದ್ದೆಗೆ ಅರ್ಜಿ 19/10/2022 28/10/2022 ನೋಟ (99 KB)
ಶೈಕ್ಷಣಿಕ ವರ್ಷ 2022-2023 (CAVA) ಅತಿಥಿ ಅಧ್ಯಾಪಕರ ಹುದ್ದೆಗೆ ಅರ್ಜಿ 10/10/2022 15/10/2022 ನೋಟ (106 KB)