ಡ್ರೈವಿಂಗ್ ಲೈಸೆನ್ಸ್
ಆನ್ ಲೈನ್ ನಲ್ಲಿ ಡ್ರೈವಿಂಗ್ ಲೈಸೆನ್ಸ್ ಅರ್ಜಿ ಸಲ್ಲಿಸಲು ಈ ಲಿಂಕ್ ಗೆ ಭೇಟಿ ನೀಡಿ : https://parivahan.gov.in/sarathiservice7/
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಮೈಸೂರು.
ಜಂಟಿ ಸಾರಿಗೆ ಆಯುಕ್ತರು,
ಮೈಸೂರು ವಿಭಾಗ,
ಚಾಮರಾಜಪುರಂ, ಮೈಸೂರು.
ದೂರವಾಣಿ : 0821-2330347
ಮಿಂಚಂಚೆ : dctmys-tran-ka@nic.in
ಕ್ರಮ ಸಂಖ್ಯೆ | ಕಛೇರಿ ವಿಳಾಸ | ವಿಭಾಗ | ಸಂಪರ್ಕಿಸುವ ವಿಳಾಸ |
---|---|---|---|
1 |
ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ, ಮೈಸೂರು(ಪಶ್ಚಿಮ), ಚಾಮರಾಜಪುರಂ,ಮೈಸೂರು-570005. |
ಕೆಎ-09 ಉ.ಸಾ.ಆ ಮತ್ತು ಹಿ.ಪ್ರಾ.ಸಾ.ಅ., ಮೈಸೂರು (ಪಶ್ಚಿಮ) |
ದೂರವಾಣಿ : 0821-2330364 ಮಿಂಚಂಚೆ : rtomysw-ka@nic.in |
2 |
ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಕಾವೇರಿಇರ್ರಿಗೇಷನ್ ನಿಗಮ, ನಂ.1, ಹೆಚ್.ಆರ್.ಬಿ.ಸಿ ಬಿಲ್ಡಿಂಗ್, ಹುಣಸೂರು-571105 |
ಕೆಎ-45 ಸ.ಪ್ರಾ.ಸಾ.ಅ., ಹುಣಸೂರು |
ದೂರವಾಣಿ : 0822-2252699 ಮಿಂಚಂಚೆ : rtohnsr-ka@nic.in |
3 |
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ, ಮೈಸೂರು (ಪೂರ್ವ), ತ್ರಿವೇಣಿ ಸರ್ಕಲ್, ಡಾ||ರಾಜ್ ಕುಮಾರ್ ರಸ್ತೆ, ಮೈಸೂರು-570019. |
ಕೆಎ-55 ಪ್ರಾ.ಸಾ.ಅ., ಮೈಸೂರು (ಪೂರ್ವ) |
ದೂರವಾಣಿ : 0821-2330364 ಮಿಂಚಂಚೆ : rtomyse-ka@nic.in |
ಭೇಟಿ: https://transport.karnataka.gov.in
ಪ್ರಾದೇಶಿಕ ಸಾರಿಗೆ ಕಛೇರಿ
ಸ್ಥಳ : ಮೈಸೂರು (ಪಶ್ಚಿಮ) | ನಗರ : ಮೈಸೂರು | ಪಿನ್ ಕೋಡ್ : 570005