ಪಡಿತರ ಚೀಟಿ

ಹೊಸ ಪಡಿತರ ಚೀಟಿಗಾಗಿ ಹಾಗೂ ಪಡಿತರ ಚೀಟಿಯಲ್ಲಿನ ತಿದ್ದುಪಡಿಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ವೆಬ್ ಸೈಟಿಗೆ ಭೇಟಿಕೊಡಿ.
ಭೇಟಿ: https://ahara.kar.nic.in/Home/EServices
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಸ್ಥಳ : ಜಿಲ್ಲಾಧಿಕಾರಿಯವರ ಕಛೇರಿ | ನಗರ : ಮೈಸೂರು | ಪಿನ್ ಕೋಡ್ : 570005