ರೈಲ್ವೆ ಮ್ಯೂಸಿಯಂ

ನಿರ್ದೇಶನ

1979 ರಲ್ಲಿ ಪಿ.ಎಂ. ಜೋಸೆಫ್ ಅವರ ಶ್ರಮದಿಂದ ಈ ಮೈಸೂರಿನ ರೈಲು ಮ್ಯೂಸಿಯಂ ಪ್ರಾರಂಭವಾಯಿತು. ಇಲ್ಲಿ ಗ್ರಾಫಿಕ್ಸ್ ಉಪಯೋಗಿಸಿಕೊಂಡು ಭಾರತೀಯ ರೈಲಿನ ಬೆಳವಣಿಗೆ ಮತ್ತು ಹಲವಾರು ಫೋಟೋ ಮತ್ತು ಚಿತ್ರಕಲೆಗಳನ್ನು ಪ್ರದರ್ಶನಕ್ಕಿಡಲಾಗಿದೆ.

ಇವಲ್ಲದೆ ಇಲ್ಲಿನ ಮುಖ್ಯ ಆಕರ್ಷಣೆಗಳಾದ ರಾಜವಂಶಸ್ಥರು ಬಳಸುತ್ತಿದ್ದ ರೈಲ್ವೆ ಎಂಜಿನ್, ಹಳೆಯ ಬೋಗಿಗಳು, ವಿವಿಧ ಮಾದರಿ ಸಿಗ್ನಲ್ ಗಳು ಇಲ್ಲಿವೆ. ಹಲವಾರು ಹಳೆಯ ರೈಲು ಇಂಜಿನ್ ಗಳು, ಬೋಗಿಗಳು, ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ಇತರೆ ರೈಲು ಸಾಮಗ್ರಿಗಳು ಇಲ್ಲಿವೆ.

ಸಮಯ ಮತ್ತು ಪ್ರವೇಶ ಶುಲ್ಕ 

ಭೇಟಿ ಸಮಯ:

ಬೆಳಿಗ್ಗೆ 9.30 ರಿಂದ ಸಂಜೆ 5.30

ಪ್ರವೇಶ ಶುಲ್ಕ :

ದೊಡ್ಡವರಿಗೆ 20 ರೂಪಾಯಿ ಮಕ್ಕಳಿಗೆ (5 ರಿಂದ 10 ವರ್ಷ) 10 ರೂಪಾಯಿ

ಫೋಟೋ ಗ್ಯಾಲರಿ

  • ರೈಲ್ವೇ ಮ್ಯೂಸಿಯಂನಲ್ಲಿ ರೈಲು
    ರೈಲ್ವೇ ಮ್ಯೂಸಿಯಂ ಮೈಸೂರು
  • ರೈಲ್ವೇ ಮ್ಯೂಸಿಯಂ ಪ್ರವೇಶ ದ್ವಾರ...
    ರೈಲ್ವೇ ಮ್ಯೂಸಿಯಂ ಮೈಸೂರು
  • ಬೋಗಿ ಅವರ ಹೈನೆಸ್ ಮೈಸೂರು ವಶಪಡಿಸಿಕೊಂಡಿದ್ದಾರೆ
    ರೈಲ್ವೇ ಮ್ಯೂಸಿಯಂ ಮೈಸೂರು

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ನಿಲ್ದಾಣ ದಿಂದ :13.5 ಕಿಲೋ ಮೀಟರ್

ರೈಲಿನಿಂದ

ರೈಲ್ವೆ ನಿಲ್ದಾಣ ದಿಂದ : 240ಮೀಟರ್ ಗಳು

ರಸ್ತೆ ಮೂಲಕ

ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :2.5 ಕಿಲೋ ಮೀಟರ್