ಮುಕ್ತಾಯ

ಶ್ರೀ ಚಾಮರಾಜೇಂದ್ರ ಮೃಗಾಲಯ

ನಿರ್ದೇಶನ
ವರ್ಗ ನೈಸರ್ಗಿಕ / ಮನೋಹರ ಸೌಂದರ್ಯ

ಇದು ದಕ್ಷಿಣ ಭಾರತದಲ್ಲೇ ಹಳೆಯ ಹಾಗೂ ಪ್ರಸಿದ್ದಿ ಪಡೆದಿರುವ ಮೃಗಾಲಯಗಳಲ್ಲಿ ಒಂದು. 1892 ನಲ್ಲಿ ಉದ್ಘಾಟನೆಯಾದ ಈ ಮೃಗಾಲಯ 245 ಎಕರೆ ಇದ್ದು ಸಾವಿರಕ್ಕೂ ಹೆಚ್ಚು ಪ್ರಾಣಿಗಳನ್ನು ಹೊಂದಿದೆ. ಈ ಮೃಗಾಲಯ 1892 ರಲ್ಲಿ ಉದ್ಘಾಟನೆಗೊಂಡರೂ, ಸಾರ್ವಜನಿಕರಿಗೆ ಲಭ್ಯವಾದದ್ದು 1902 ರಲ್ಲಿ . ಮೃಗಾಲಯದಲ್ಲಿ ನಾನಾ ರೀತಿಯ ನಾನಾ ದೇಶದ ಪ್ರಾಣಿಗಳಿದ್ದು ಮಕ್ಕಳಿಂದ ವಯಸ್ಕರರಿಗೂ ಹಾಗೂ ಎಲ್ಲರಿಗೂ ಆಕರ್ಷಣೀಯ ಸ್ಥಳವಾಗಿರುತ್ತದೆ .
 
ಭೇಟಿ ಸಮಯ: ಬೆಳಿಗ್ಗೆ 10.00 ರಿಂದ ಸಂಜೆ 5.30, ಮಂಗಳವಾರ ರಜ.

ಪ್ರವೇಶ ಶುಲ್ಕ :

ಮಕ್ಕಳಿಗೆ : 50.00 ರೂ

ವಯಸ್ಕರಿಗೆ : 100.00 ರೂ

ಫೋನ್ : 0821-2520302

ವೆಬ್ ಸೈಟ್: www.mysuruzoo.info

ಫೋಟೋ ಗ್ಯಾಲರಿ

  • ಚಾಮರಾಜೇಂದ್ರ ಮೃಗಾಲಯದ - ಹಕ್ಕಿಗಳು
    ಶ್ರೀ ಚಾಮರಾಜೇಂದ್ರ ಮೃಗಾಲಯ
  • ಚಾಮರಾಜೇಂದ್ರ ಮೃಗಾಲಯ  - ಜೀಬ್ರಾ
    ಜೀಬ್ರ - ಶ್ರೀ ಚಾಮರಾಜೇಂದ್ರ ಮೃಗಾಲಯ
  • ಚಾಮರಾಜೇಂದ್ರ ಮೃಗಾಲಯದ ಪ್ರವೇಶದ್ವಾರ
    ಶ್ರೀ ಚಾಮರಾಜೇಂದ್ರ ಮೃಗಾಲಯ

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ನಿಲ್ದಾಣ ದಿಂದ :10.7 ಕಿಲೋ ಮೀಟರ್

ರೈಲಿನಿಂದ

ರೈಲ್ವೆ ನಿಲ್ದಾಣ ದಿಂದ :3.2ಕಿಲೋ ಮೀಟರ್

ರಸ್ತೆ ಮೂಲಕ

ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ :1.9 ಕಿಲೋ ಮೀಟರ್