ಮುಕ್ತಾಯ

ಸೆಂಟ್ ಫಿಲೋಮಿನಾಸ್ ಚರ್ಚ್

ನಿರ್ದೇಶನ

1804 ರಲ್ಲಿ ಗಾಥಿಕ್ ಶೈಲಿಯಲ್ಲಿ ಕಟ್ಟಲಾದ ಈ ಚರ್ಚು ದೇಶದ ಅತ್ಯಂತ ಪುರಾತನ ಮತ್ತು ಅತ್ಯಂತ ಆಕರ್ಷಕ ಚರ್ಚುಗಳಲ್ಲಿ ಒಂದಾಗಿದೆ. ಒಳಗಿನ ಮುಖ್ಯ ಒಳಾಂಗಣದಲ್ಲಿ ಸಂತ ಫಿಲೋಮಿನಾರ ಮೂರ್ತಿಯಿದೆ. ಬಹಳ ಆಕರ್ಷಕವಾದ ಹೊರಗಿನ ಸೂಕ್ಷ್ಮ ಕೆತ್ತನೆಗಳು, ಎತ್ತರದ ಅವಳಿ ಶೃಂಗಗಳು (ಗೋಪುರಗಳು), ಹಲವಾರು ಕಡೆ ಬಳಸಲಾಗಿರುವ ಬಣ್ಣದ ಗಾಜುಗಳು ಈ ಚರ್ಚನ್ನು ಒಂದು ಅತ್ಯಾಕರ್ಷಕ ಪ್ರವಾಸಿ ತಾಣವನ್ನಾಗಿಸಿವೆ.

ಪ್ರವೇಶದ ಸಮಯ

ಭೇಟಿ ಸಮಯ: ಬೆಳಿಗ್ಗೆ 8 ರಿಂದ ಸಂಜೆ 8

ಪ್ರವೇಶ : ಉಚಿತ

ದೂರವಾಣಿ : 0821-2563148

ಫೋಟೋ ಗ್ಯಾಲರಿ

  • ಸಂತ ಫಿಲೋಮಿನಾ ಚರ್ಚ್- ಮುಂಭಾಗದ ನೋಟ
    ಸೇಂಟ್ ಫಿಲೊಮೆನಾ ಚರ್ಚ್, ಮೈಸೂರು
  • ಸೇಂಟ್ ಫಿಲೋಮೆನಾ  ಚರ್ಚ್ ನ  ಕಲಾತ್ಮಕ ನೋಟ
    ಸೇಂಟ್ ಫಿಲೊಮೆನಾ ಚರ್ಚ್, ಮೈಸೂರು
  • ಸೇಂಟ್ ಫಿಲೊಮೆನಾ ಚರ್ಚ್ ಒಳನೋಟ
    ಸೇಂಟ್ ಫಿಲೊಮೆನಾ ಚರ್ಚ್, ಮೈಸೂರು

ತಲುಪುವ ಬಗೆ :

ವಿಮಾನದಲ್ಲಿ

ವಿಮಾನ ನಿಲ್ದಾಣ ದಿಂದ : 12.7 ಕಿಲೋ ಮೀಟರ್

ರೈಲಿನಿಂದ

ರೈಲ್ವೆ ನಿಲ್ದಾಣ ದಿಂದ : 2.5 ಕಿಲೋ ಮೀಟರ್

ರಸ್ತೆ ಮೂಲಕ

ಕ.ರಾ.ರ.ಸಾ.ನಿ ಮೈಸೂರು ನಿಲ್ದಾಣ ದಿಂದ : 1 ಕಿಲೋ ಮೀಟರ್