ಮೈಸೂರು ಮಹಾನಗರ ಪಾಲಿಕೆ ಚುನಾವಣೆ – 2018
ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 65 ಕ್ಷೇತ್ರಗಳ ವಿವರ
- ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ ನಗರ ವಿಭಾಗಗಳು 1-15, 17-20 ಮತ್ತು63,65
- ಚಾಮರಾಜ ಕ್ಷೇತ್ರ ವ್ಯಾಪ್ತಿಯ ನಗರ ವಿಭಾಗಗಳು 21-43 ಮತ್ತು64
- ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯ ನಗರ ವಿಭಾಗಗಳು 44 -62.
- ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ನಗರ ವಿಭಾಗಗಳು 16 ಭಾಗಶಃ ನಗರ ವಿಭಾಗಗಳು 22.24 ಮತ್ತು29
- ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ 7-3-2012 ರ ಮಾಹಿತಿಯ ಪ್ರಕಾರ ಸಿದ್ಧಪಡಿಸಲಾಗಿರುವ ಮತ ಪಟ್ಟಿಯಲ್ಲಿ 620964 ಮತದಾರರು ಒಳಗೊಂಡಿದ್ದು , 868 ಮತದಾನ ಕೇಂದ್ರ ಇವೆ.