ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಮೈಸೂರು ಜಿಲ್ಲಾ ಗ್ರಾಮ ಲೆಕ್ಕಿಗರ ನೇಮಕಾತಿ 2019-20 ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ದಿನಾಂಕವನ್ನು ಪ್ರಕಟಿಸಲಾಗಿದೆ. | 12/05/2022 | 31/05/2022 | ನೋಟ (471 KB) | |
ಮೈಸೂರು ಜಿಲ್ಲೆಯಲ್ಲಿ ಖಾಲಿ ಇರುವ ಸಹಾಯಕ ಸರ್ಕಾರಿ ಅಭಿಯೋಜಕರು / ಸಹಾಯಕ ಸರ್ಕಾರಿ ವಕೀಲರು ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ | 22/02/2022 | 22/05/2022 | ನೋಟ (3 MB) | |
Private: DISTRICT MIS CONSULTANT, SBM(G) Section – ನೇಮಕಾತಿ – ಜಿಲ್ಲಾ ಪಂಚಾಯತ್, ಮೈಸೂರು | ಸ್ವಚ್ಛ ಭಾರತ್ ಮಿಷನ್ (ಗ್ರಾ), ಯೋಜನೆಯಡಿ ಜಿಲ್ಲಾ ಪಂಚಾಯತಿ, ಮೈಸೂರು ಇಲ್ಲಿ ಖಾಲಿಯಿರುವ DISTRICT MIS CONSULTANT-1 ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ಪ್ರಕಟಣಾ ದಿನಾಂಕ: 04.04.2022 ಸಮಯ 12.01 AM ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13.04.2022 ಸಮಯ 11.59 PM. |
04/04/2022 | 13/04/2022 | ನೋಟ (221 KB) |
TAE ಮತ್ತು ADPC ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ | 17/08/2021 | 31/10/2021 | ನೋಟ (303 KB) | |
TAE ಮತ್ತು ADPC ಹುದ್ದೆಗಳಿಗೆ ಹೊರಗುತ್ತಿಗೆ ಸಂಸ್ಥೆಯವರು ಅರ್ಹ ಅಭ್ಯರ್ಥಿಗಳನ್ನು ಆಯ್ಕೆಮಾಡಿ ಹೊರಡಿಸಿರುವ ತಾತ್ಕಾಲಿಕ ನೇಮಕಾತಿ ಆದೇಶ. | 07/08/2021 | 30/09/2021 | ನೋಟ (849 KB) | |
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಆಪ್ತ ಸಮಾಲೋಚಕರ ಹುದ್ದೆಯ ಅಭ್ಯರ್ಥಿಗಳ 1:5 ರ ತಾತ್ಕಾಲಿಕ ಪಟ್ಟಿ | 11/02/2021 | 18/02/2021 | ನೋಟ (342 KB) | |
ಮೈಸೂರು ಜಿಲ್ಲಾ ಕಂದಾಯ ಘಟಕದ ಗ್ರಾಮಲ್ಲೆಕ್ಕಿಗರ ನೇರ ನೇಮಕಾತಿ ಸಂಬಂಧ ದಿನಾಂಕಃ18/03/2020 ಮತ್ತು 19/03/2020 ರಂದು ನಿಗಧಿಪಡಿಸಲಾಗಿದ್ದ ದಾಖಲಾತಿ ಪರಿಶೀಲನೆಯನ್ನು ಮುಂದೂಡಲಾಗಿದೆ | 16/03/2020 | 01/09/2020 | ನೋಟ (232 KB) | |
ಗ್ರಾಮಲೆಕ್ಕಿಗರ 1:5 ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ದಿನಾಂಕ ನಿಗಧಿ | 04/03/2020 | 01/08/2020 | ನೋಟ (1 MB) | |
2019-20 ನೇ ಸಾಲಿನ ಗ್ರಾಮಲೆಕ್ಕಿಗರ ನೇರ ನೇಮಕಾತಿ ಸಂಬಂಧ ಮೆರಿಟ್ ಪಟ್ಟಿ ಪ್ರಕಟಣೆ | 06/11/2019 | 01/08/2020 | ನೋಟ (7 MB) | |
ಗ್ರಾಮಲೆಕ್ಕಿಗರ 1:5 ತಾತ್ಕಾಲಿಕ ಪರಿಶೀಲಿನಾ ಪಟ್ಟಿ | 08/01/2020 | 01/08/2020 | ನೋಟ (1 MB) |