ನೇಮಕಾತಿ
ಶೀರ್ಷಿಕೆ | ವಿವರಣೆ | ಪ್ರಾರಂಭದ ದಿನಾಂಕ | ಮುಕ್ತಾಯ ದಿನಾಂಕ | ಕಡತ |
---|---|---|---|---|
ಮೈಸೂರು ಜಿಲ್ಲಾ ಕಂದಾಯ ಘಟಕದ ಗ್ರಾಮಲ್ಲೆಕ್ಕಿಗರ ನೇರ ನೇಮಕಾತಿ ಸಂಬಂಧ ದಿನಾಂಕಃ18/03/2020 ಮತ್ತು 19/03/2020 ರಂದು ನಿಗಧಿಪಡಿಸಲಾಗಿದ್ದ ದಾಖಲಾತಿ ಪರಿಶೀಲನೆಯನ್ನು ಮುಂದೂಡಲಾಗಿದೆ | 16/03/2020 | 01/09/2020 | ನೋಟ (232 KB) | |
ಗ್ರಾಮಲೆಕ್ಕಿಗರ 1:5 ತಾತ್ಕಾಲಿಕ ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ದಾಖಲಾತಿ ಪರಿಶೀಲನಾ ದಿನಾಂಕ ನಿಗಧಿ | 04/03/2020 | 01/08/2020 | ನೋಟ (1 MB) | |
2019-20 ನೇ ಸಾಲಿನ ಗ್ರಾಮಲೆಕ್ಕಿಗರ ನೇರ ನೇಮಕಾತಿ ಸಂಬಂಧ ಮೆರಿಟ್ ಪಟ್ಟಿ ಪ್ರಕಟಣೆ | 06/11/2019 | 01/08/2020 | ನೋಟ (7 MB) | |
ಗ್ರಾಮಲೆಕ್ಕಿಗರ 1:5 ತಾತ್ಕಾಲಿಕ ಪರಿಶೀಲಿನಾ ಪಟ್ಟಿ | 08/01/2020 | 01/08/2020 | ನೋಟ (1 MB) | |
ಗುತ್ತಿಗೆ ಆಧಾರದ ಮೇಲೆ ಸಹಾಯಕ ಸರ್ಕಾರಿ ಅಭಿಯೋಜಕರು-ವ-ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳಿಗೆ ಅರ್ಜಿ | 17/01/2020 | 21/01/2020 | ನೋಟ (2 MB) | |
ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಜಿಲ್ಲಾ ಸಮಾಲೋಚಕರ ನೇಮಕಾತಿ | ಸ್ವಚ್ಛ ಭಾರತ ಮಿಷನ್(ಗ್ರಾ) ಯೋಜನೆಯಡಿ ಹೆಚ್.ಆರ್.ಡಿ ಹಾಗೂ ಎಸ್ & ಎಚ್ ಜಿಲ್ಲಾ ಸಮಾಲೋಚಕರ ನೇಮಕಾತಿ |
17/12/2019 | 27/12/2019 | ನೋಟ (848 KB) |
ಅಧಿಕೃತ ಜ್ಞಾಪನ ಪ್ರಥಮ ದರ್ಜೆ ಸಹಾಯಕರ ನೇಮಕಾತಿ | 16/08/2019 | 16/10/2019 | ನೋಟ (1 MB) | |
ಕಲಾ ಇತಿಹಾಸ/ ಹಿಂದಿ ಗೌರವ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ (CAVA) | 06/09/2019 | 06/10/2019 | ನೋಟ (347 KB) | |
2019 -20ನೇ ಸಾಲಿನ ಗ್ರಾಮಲೆಕ್ಕಿಗರ ನೇಮಕಾತಿ ಶುಲ್ಕ ಪಾವತಿಸಿರುವ ವಿವರ | 12/09/2019 | 20/09/2019 | ನೋಟ (1 MB) | |
2019 -20ನೇ ಸಾಲಿನ ಗ್ರಾಮಲೆಕ್ಕಿಗರ ನೇಮಕಾತಿ ಶುಲ್ಕ ಪಾವತಿಸದೇ ಇರುವ ಅರ್ಜಿ ತಿರಸ್ಕರಿಸಿರುವ ವಿವರ | 12/09/2019 | 20/09/2019 | ನೋಟ (759 KB) |